Dataset Viewer
Auto-converted to Parquet Duplicate
audio_filepath
audio
text
string
duration
float64
lang
string
translated_text
string
ಮಧ್ಯ ಪ್ರದೇಶ ಉತ್ತರ ಪ್ರದೇಶ ಆಂಧ್ರ ಪ್ರದೇಶ ಹಿಮಾಚಲ ಪ್ರದೇಶ ಜಮ್ಮು ಮತ್ತು ಕಾಶ್ಮೀರ್
7.419
kn
Madhya Pradesh Uttar Pradesh Andhra Pradesh Himachal Pradesh Jammu and Kashmir
ಮೊಬೈಲ್ ನಂಬರ್ ಒಂಬತ್ತು ಏಳು ಒಂದು ಐದು ಎಂಟು ಎಂಟು ಎರಡು ಒಂಬತ್ತು ಆರು ಒಂದು ನಾಲ್ಕು ಇದನ್ನು ಹೊಂದಿರೋ ಬಳಕೆದಾರರ ವ್ಯಾಕ್ಸಿನ್ ರಿಜಿಸ್ಟ್ರೇಷನ್ಗೆ ಪೆನ್ಷನ್ ಪಾಸ್ಬುಕ್ಕನ್ನು ಅಥೆಂಟಿಕೇಷನ್ ಡಾಕ್ಯುಮೆಂಟಾಗಿ ಬಳಸು
13.322
kn
Use Pension Passbook as authentication document for vaccine registration of user with mobile number nine seven one five eight two nine six one four
ನಿಮ್ಮ ಕಡತದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ನೀವು ಮೊದಲು ಈ ಅರ್ಜಿ ನಮೂನೆಯನ್ನು ಬಳಸುವುದು ಮತ್ತು ನಂತರ ಅದನ್ನು ಇಲ್ಲಿಂದ ಕಾಮನ್ಸ್ಗೆ ಕಳುಹಿಸಬಹುದು
14.34175
kn
You can first use this application form to collect information about your file and then send it to Commons from here.
ವಾಹ್
0.447
kn
wow wow
ಹಿಮಾಚಲ ಪ್ರದೇಶ ಉತ್ತರ ಪ್ರದೇಶ
4.479
kn
Himachal Pradesh Uttar Pradesh
ಮಧ್ಯ ಪ್ರದೇಶ ಮಹಾರಾಷ್ಟ್ರ ವೆಸ್ಟ್ ಬಂಗಾಳ
6.592
kn
Madhya Pradesh Maharashtra West Bengal
ಬಳ್ಳಾರಿ
1.179
kn
Bellary
ಹುಬ್ಬಳ್ಳಿ
1.233
kn
Hubli
ಚಿಕ್ಕಬಳ್ಳಾಪುರ
1.409
kn
Chikkaballapur
ತುಮಕೂರು
1.313
kn
Tumkur
ಗುಲ್ಬರ್ಗ
1.122
kn
Gulbarga
ಹೊಸಕೋಟೆ
1.215
kn
New Fort
ರಾಯಚೂರು
1.119
kn
Raichur
ಏರ್ಟೆಲ್ ಮನಿಲಿ ಮೊಬೈಲ್ ನೋಟಿಫಿಕೇಷನ್ ಎನೇಬಲ್ ಮಾಡಿ ಇಮೇಲ್ ನೋಟಿಫಿಕೇಷನನ್ನ ಆಫ್ ಮಾಡು
8.004
kn
turn off email notification by enabling Airtel manili mobile notification
ಹಾಂ ಹಲೋ ನಮಸ್ತೆ
1.12
kn
Hmm, hello. Namaste.
ಹಾಂ ಹೌದು ಸರ್ ಇದು ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೇಳಿ ಸರ್
2.944
kn
haha yes sir tell me this is siddaganga institute of technology sir
ಹಾಂ ಹೌದಾ ಸರ್ ಓಕೆ ನೀವು ಈಗ ಡ್ಯಾ ಅಡ್ಮಿಶನ್ ತೊಗೋಬೇಕಾ ಸರ್ ನಮ್ಮ ಕಾಲೇಜಲ್ಲಿ ಥರ್ಡ್ ಇಯರ್ಗೆ
5.124
kn
haha sir ok do you want to take admission now sir in our third year of college
ಹಾಂ ಹೌದಾ ಸರ್ ಓಕೆ ಸರ್ ನಮ್ಮದು ಕಾಲೇಜಲ್ಲಿ ಈಗ ತುಂಬ ಇಂಪ್ರೂವ್ಮೆಂಟ್ಸಾಗಿದೆ ಸರ್ ವೊ ನಾವು ವರ್ಷದಿಂದ ವರ್ಷಕ್ಕೆ ಜಾಸ್ತಿ ಕಾಲೇಜನ್ನು ಬೆಳೆಸ್ತಿದಿವಿ ಮತ್ತು ಬೇರೆ ಬೇರೆ ಟೆಕ್ನಾಲಜೀಸನ್ನು ಅಳ್ವಡಿಸ್ಕೊಳ್ತಿದೀವಿ ಸರ್ ಕಾಲೇಜಲ್ಲಿ
12.736
kn
Yes sir ok sir we have a lot of improvements in the college now sir wow we are growing more and more college year by year and we are introducing different technologies in the college sir.
ಮತ್ತು ಎಕ್ಸ್ಪೀರಿಯನ್ಸಡು ಲೆಚ್ಚರರ್ಸು ಮತ್ತು ಪ್ರೊಫೆಸರ್ಸನ್ನು ನಾವು ಹೆ ಜಾಸ್ತಿ ರೆಕ್ರುಟ್ ಮಾಡ್ಕೊತಿದೀವಿ ಸರ್
6.622
kn
And we are recruiting more and more experienced lecturers and professors, sir.
ಮತ್ತು ನಾವು ಹಾಸ್ಟೆಲನ್ನು ತುಂಬ ಇಂಪ್ರೂವ್ ಮಾಡಿದೀವಿ ಸರ್ ಅಂದರೆ ಮತ್ತು ನಾವು ಒಂದು ಹಳೆ ಹಾಸ್ಟೆಲ್ ಬಿಟ್ಟು ಈಗ ಬೇರೆ ಒಂದು ಅದ್ರ ಪಕ್ಕಕ್ಕೆ ಒಂದು ಹೊಸ ಬಿಲ್ಡಿಂಗನ್ನು ಕಟ್ಟಿದೀವಿ ಸರ್ ಅದನ್ನ ತುಂಬ ಇಂಪ್ರೂವ್ ಇಂಪ್ರೂವ್ ಮಾಡಿದ್ದೀವಿ
12.543
kn
And we have greatly improved the hostel sir and we have left one old hostel and now we have built a new building next to another one.
ಮತ್ತು ಒಳ್ಳೆಯ ಊಟ ವಸತಿ ಇದೆ ಸರ್ ಮತ್ತು ನೀರಿನ ಫೆಸಿಲಿಟೀಸ್ ಕೂಡ ಚೆನ್ನಾಗಿದೆ
4.865
kn
And there is good food and lodging sir and water facilities are also good.
ಹಾಂ ಸರ್ ಮತ್ತು ನಿಮಗೆ ಈಗ ಕಾಲೇಜ್ ಫೀಸು ಬನ್ಬಿಟ್ಟು ಡಿಗ್ರಿ ಅಂದರೆ ಈಗ ನೀವು ಥರ್ಡ್ ಇಯರ್ಗಲ್ವಾ ಸರ್
6.306
kn
Yes sir and you now have a college fee and a degree so now you are in your third year.
ಹಾಂ ಸರ್ ನಮ್ಮ ಗ ಸಿದ್ದಗಂಗಾ ಇನ್ಸ್ಟಿಟ್ಯೂಟಲ್ಲಿ ಥರ್ಡ್ ಇಯರ್ ಡಿಗ್ರಿಗೆ ಸುಮಾರು ಎಂಬತ್ತು ಸಾವಿರ ಅಡ್ಮಿಶನ್ನು ಆಗುತ್ತೆ ಸರ್
7.553
kn
Yes sir, there are about eighty thousand admissions for the third year degree in our Siddaganga Institute Sir.
ಆಂ ಮತ್ತೆ ಹೌದಪ್ಪಾ ಈಗ ಜಾಸ್ತಿನೇ ಆಗ್ತಿದೆ ಏಕಂದರೆ ನಾವೆಲ್ಲ ಒಳ್ಳೆಯ ಬಿಲ್ಡಿಂಗ್ಗಳನ್ನು ಹಾಕ್ತಿದೀವಿ ಮತ್ತು ಎಕ್ಸ್ಪೀರಿಯೆನ್ಸಡ ಲೆಚ್ಚರರ್ಸ್ನ ತೊಗೊತಿದ್ದೀವಲ್ವಾ
7.453
kn
Yes, again, more is happening now, because we are all putting up good buildings and experimenting with lectures.
ಬೇರೆ ಕಾಲೇಜ್ಗೆಲ್ಲ ನಾವು ಹೋಲಿಸಿಕೊಂಡ್ರೆ ನಮ್ಮ ಕಾಲೇಜು ಬೆಟರು ಈಗ ಚೆನ್ನಾಗಿದೆ ಎಲ್ಲ ಫೆಸಿಲಿಟೀಸಿದೆ
5.796
kn
If we compare to any other college, our college is better now and has all the facilities.
ಕಾಲೇಜಿಂದೇ ನಾವು ವೆಯ್ಕಲ್ಗಳನ್ನು ಅರೆಂಜ್ ಮಾಡಿದ್ದೀವಿ
3.173
kn
We arranged the vehicles for the college itself.
ಹಾಂ ಬಸ್ ಫೆಸಿಲಿಟೀಸಿದೆ ಎಲ್ಲ ಥರದ್ದು ಅನುಕೂಲ ಇದೆ ಯಾವ್ದೂ ತೊಂದರೆ ಇಲ್ಲಪ್ಪ ನಮ್ಮ ಕಾಲೇಜಲ್ಲಿ
4.577
kn
We have bus facility, all kinds of facilities, no problem in our college.
ನೋಡಿ ಹಾಂ ಊಟ ಬೆಳಿಗ್ಗೆ ತಿಂಡಿ ಮಧ್ಯಾಹ್ನ ಊಟ ಮತ್ತು ಸಾಯಂಕಾಲ ಸ್ನಾಕ್ಸು ಮತ್ತು ಟೀ ಕಾಫಿ ಇರುತ್ತೆ
7.159
kn
Watch out for Ham Meal Breakfast Lunch and Snacks and Tea Coffee in the evening.
ರಾತ್ರಿಗೆ ಚಪಾತಿ ಅಥವಾ ಮುದ್ದೆ ಒಂದಿನ ಚಪಾತಿ ಊಟ ಇರುತ್ತೆ ಒಂದಿನ ಮುದ್ದೆ ಊಟ ಇರುತ್ತೆ
4.735
kn
There is a chapati or a chapati meal for one night and a chapati meal for one day.
ಊಟಾನೂ ಚೆನ್ನಾಗಿರುತ್ತೆ ನಮ್ಮ ಹಾಸ್ಟ್ಲಲ್ಲಿ ಎಲ್ಲ ಥರದ್ದು ಯಾವ್ದೂ ಕಂಪ್ಲೇಂಟಿಲ್ಲ
3.618
kn
The food is also good. There are no complaints about everything in our hostel.
ನೋಡಿ ನೀವೊಂದ್ಸಲ ಕಾಲೇಜಿಗೆ ಬಂದು ಎಲ್ಲ ಬಗ್ಗೆ ನೋಡಿಕೊಂಡು ಎಲ್ಲ ತಿಳ್ಕೊಂಡೋಗಿ ಸರ್
4.386
kn
See, you can come to college and see everything, sir.
ಓಕೆ ಸರ್ ಬನ್ನಿ ಸರ್ ಥ್ಯಾಂಕ್ ಯು ಸರ್
1.6
kn
ok sir come sir thank you sir
ನಮಗೆ ಯಾವುದಾದ್ರೂ ಒಂದು ಪುಸ್ತಕ ಆಸಕ್ತಿಯಿಂದ ಇದ್ದರೆ ಅಂದರೆ ತುಂಬ ಇಂಟ್ರೆಸ್ಟಿಂಗ್ ಕ್ಯೂರೋಸಿಟಿ ಜಾಸ್ತಿ ಆದಲ್ಲಿ ನಾವು ಆ ಬುಕ್ಕನ್ನು ಓದಬೇಕು ಓದಬೇಕು ಓದಬೇಕು ನಾವು ಮಲಗುವ ಸಮಯದಲ್ಲಿ ಸಹ ನೆಕ್ಸ್ಟ್ ಏನಾಗುತ್ತೆ ಮುಂದೆ ಏನಾಗುತ್ತೋ ಏನಾಯಿತೋ ಎನ್ನುವ
17.119
kn
If we are interested in a book that has a lot of interesting curiosity, then we should read that book, read it, read it.
ಒಂದು ಕುತೂಹಲ ನಮ್ಮಲ್ಲಿ ಸಿಕ್ಕರೆ ಆ ಪುಸ್ತಕವನ್ನು ನಾವು ಒಂದೆರಡು ದಿನದಲ್ಲಿ ಇಲ್ಲಾಂದರೆ ಮೂರು ದಿನದಲ್ಲಿ ಓದಿ ಮುಗಿಸುತ್ತೇವೆ
7.739
kn
If we get a curiosity, we finish the book in three days if not a day or two.
ಆದರೆ ಸ್ವಲ್ಪ ಕುತೂಹಲ ಇದ್ದಲ್ಲಿ ನಾವು ಒಂದು ಅಮ್ ದು ಐದರಿಂದ ಆರು ದಿನ ತೆಗೆದುಕೊಳ್ಳುತ್ತೇವೆ ಇಲ್ಲಾಂದರೆ ತುಂಬ ಬೋರ್ ಹೊಡೀತಿದ್ರೆ ಆ ಬುಕ್ಕನ್ನು ಓದಲು ಕನಿಷ್ಟ ಪಕ್ಷ ನಮಗೆ
14.799
kn
But if we're a little curious, we'll take a couple of days, five to six, or if we're too bored, at least we'll be able to read the book.
ಒಂದು ವಾರದಿಂದ ಹದಿನೈದು ದಿನವನ್ನು ಸಹ ಹಿಡಿಯಬಹುದು ನಮಗೆ ಆದ್ದರಿಂದ ಇಂಟ್ರೆಸ್ಟಿಂಗ್ ಸಬ್ಜೆಕ್ಟ್ಸ್ ಯಾವುದಾದ್ರೂ ಬುಕ್ಸ್ ಇದ್ದರೆ ಅದನ್ನು ನಾವು ಬೇಗ ಓದಿ ಮುಗಿಸುತ್ತೇವೆ
11.311
kn
We can also take a week to a fortnight so if there are books on any of the interesting subjects, we will finish it as soon as possible.
ಆದರೆ ಇಂಟ್ರೆಸ್ಟ್ ಇಲ್ಲದ ಬುಕ್ಗಳನ್ನು ತುಂಬ ಲೇಟಾಗಿ ಓದುತ್ತೇವೆ ಇಲ್ಲಾಂದರೆ ಓದರಿರ ಹಾಗೆ ಬಿಡುತ್ತೆ
6.752813
kn
But books that are not of interest are read too late or left unread.
ಈಗ ನಾವು ಇಂದಿನ ಕಾಲದಲ್ಲಿ ಎಲ್ಲಾರ ಮನೆಗಳಲ್ಲು ಟಿ ವಿ ಇತ್ತು ಆ ಟಿ ವಿಗಳಲ್ಲಿ ನಾವು ವೀಡಿಯೊ ಗೇಮ್ಸ್ ಎಲ್ಲಾ ಆಡುತ್ತಿದ್ದೆವು ಬಟ್ ಇತ್ತೀಚಿನ ದಿನಗಳಲ್ಲಿ ಈ ಎಲ್ ಇ ಡಿ ಟಿ ವಿಸ್ ಆ ಥರದ್ದು ಏನು ಬಂದಿದಿಯೊ ಅದು ಕಣ್ಣಿಗೆ ತುಂಬ ಹಾನಿಯನ್ನುಂಟು ಮಾಡುತ್ತದೆ
18.783
kn
Nowadays, we all have TVs in our homes and we used to play all the video games on those TVs, but nowadays this LED TV comes with something like that which is very harmful to the eyes.
ಎಕ್ಸಾಂಪಲ್ ರೀಸೆಂಟಾಗಿ ನಾನೇ ಒಂದು ಟಿ ವಿಯನ್ನು ಪರ್ಚೇಸ್ ಮಾಡಿದೆ ಫೋರ್ಟಿ ಫಿಫ್ಟಿ ಟು ಇಂಚಸ್ದು
8.212
kn
Example: I recently bought myself a TV that is forty-five by two inches.
ಆ ನನ್ನ ಸ್ನೇಹಿತ ಹೇಳಿದ ಆ ಟಿ ವಿ ಒಳ್ಳೆ ಇದು ಚೆನ್ನಾಗಿದೆ ಅಂತ ಬಟ್ ನಾನು ತೊಗೊಂಡಮೇಲೆ ಗೊತ್ತಾಯ್ತು ಆ ಟಿ ವಿ
8.988
kn
That's the TV my friend said was good, but when I put it on, I knew it was good.
ಸರಿಯಿಲ್ಲ ಎಂದು ಯಾಕಂದರೆ ಈಗ ಅದು ತಗೊಂಡಾಗಿಂದ ನನಗೆ ಕಣ್ಣಿನ ತೊಂದರೆಯಾಗಿದೆ
8.704
kn
It's not right because I have a problem with my eye now that it's been taken.
ಇಪ್ಪತ್ನಾಲ್ಕು ಗಂಟೆ ನೋಡೋದರಿಂದ ಬಟ್ ಅದರಿಂದ ಬರುವ
6.113
kn
Twenty-four hours of watching the butt coming out of it
ಲೈಟ್ ವಿಷನ್ಸ್ ಏನಿದೆಯೊ ಅದು ಕಣ್ಣಿಗೆ ತುಂಬ ಹಾನಿಯನ್ನು ಉಂಟುಮಾಡುತ್ತೆ ಅದೇ ಥರ
6.782
kn
Light vision is the same thing that can cause a lot of damage to the eye.
ಟಿ ವಿ ಇದ್ದರೆ ಮನೆಯಲ್ಲಿ ತಾಯಿಯಂದಿರು ಸೀರಿಯಲ್ ಅಂತ ಹೇಳ್ಬಿಟ್ಟು ಕುತ್ಕೊತಾರೆ ಮನೆಯಲ್ಲಿ ಸರಿಯಾಗಿ ಕರೆಕ್ಟ್ ಟೈಮಿಗೆ ಅಡಿಗೆ ಮಾಡಿ ಹಾಕೋದಿಲ್ಲ ಏನಾದರೂ ಕೇಳಿದರೆ ಸೀರಿಯಲ್ ಆಗೋಗಲಿ ಮಾಡ್ತಿನಿ
15.94
kn
If there is a TV, the mothers at home will tell you that they are serial and will not cook at the right time at home.
ಅಂತ ಹೇಳ್ತಾರೆ ಅದೇ ಥರ ಮಕ್ಕಳು ಸಹ ಅವರ ಸ್ಕೂಲಲ್ಲಿ ಏನು ಹೋಮ್ ವರ್ಕ್ ಅಂತೇಳಿ ಕೊಟ್ಟಿರ್ತರೊ ಅದನ್ನು ಸಹ ಮಾಡೋದಿಲ್ಲ ಯಾಕಂದರೆ ಟಿ ವಿ ಇರುತ್ತಲ್ವ
11.141
kn
They say the same kind of kids don't even do the homework they're given in their school because there's no TV.
ಟಿ ವಿ ಬಂದು ಮುಂದಕ್ಕೆ ಕುತ್ಕೊಂಬಿಡ್ತಾರೆ ನಮಗೆ ಅವ್ರುನ್ನ ಹೊಡೆಯೋದಕ್ಕೂ ಆಗೋದಿಲ್ಲ ಯಾಕಂದರೆ ಮಕ್ಕಳು ಅಂತೇಳ್ಬಿಟ್ಟು ಸುಮ್ಮನೆ ಎದ್ದೋಗ್ತಿವಿ ಆದ್ರಿಂದ ಟಿ ವಿಯಿಂದ ಜಾಸ್ತಿ ಅನುಕೂಲಗಳು ಇದೆ ಅನನುಕೂಲಗಳು ಇದೆ ಜಾಸ್ತಿ ಅಂದರೆ ಅನನುಕೂಲಗಳೆ ಜಾಸ್ತಿ ಈಗಿನ ಕಾಲದಲ್ಲಿ
16.701
kn
TV comes and shouts ahead, we can't even hit them because the children are just sitting there, so there are more advantages and disadvantages from TV.
ಹಾಂ ಹಾಂ ಈ ಥರ ಇದೆ ಥ್ಯಾಂಕ್ ಯು
3.423
kn
Hmmm, thank you for this.
ನಾನು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಮೊಟ್ಟೆಗಳನ್ನು ಕೇಕುಗಳನ್ನು ಆರ್ಡರ್ ಮಾಡಬೇಕು ಆ ಕ್ಯಾಟಗರಿಲಿ ಏನೇನು ಸಿಗತ್ತೆ ತೋರಿಸಕ್ಕಾಗತ್ತಾ
15.04
kn
i need to order processed foods eggs cakes can you show me what i get in that category
ಆನ್
0.619
kn
On
ನಮ್ಮ ಮನೆಲ್ಲಿ ತುಂಬ ಇಷ್ಟಪಡುವಂಥದ್ದು ಅಂತಂದರೆ ರಸಮ್ಮು ರಸಮ್ ಏನಕ್ಕೆ ನಮ್ಮ ಮನೆಲಿ ತುಂಬ ಇಷ್ಟ ನಮ್ಮ ಮನೆಲಿ ಚಿಕ್ಕ ಮಕ್ಕಳಿಂದನು ಕೇಳ್ತಾರೆ
8.093
kn
What we love the most in our house is Rasammu Rasam.
ಊಟ ಹಾಕಿದ ತಕ್ಷಣನೇ ರಸಮ್ ಇದೆಯಾ ರಸಮಲ್ಲಿ ತಿನ್ನಬೇಕು ಲಾಸ್ಟಲ್ಲಿ ಎಲ್ಲ ಊಟ ಮುಗಿಸಿದ್ಮೇಲೆ ರಸಮ್ ಬೇಕು ಅದು ಎಂಥ ರಸ ಗೊತ್ತಾ ಫಟಾಫಟ್ ರಸ
8.71
kn
do i have rasam immediately after lunch eat it in a rasam when i finish all my meals in the last one i need rasam do you know what kind of juice is fata fata juice
ಆ ಫಟಾಫಟ್ ರಸ ಅಂತಂದರೆ ಒಂದು ಹತ್ತು ನಿಮ್ಷದಲ್ಲಿ ಮುಗಿದೋಗ್ಬೇಕು ಆ ರಸ ಮುಗಿಸೋ ಮುಗ್ಸುದ್ರು ಕೂಡ ಟೇಶ್ಟ್ ಮಾತ್ರ ಅದ್ಭುತವಾಗಿರಬೇಕು ಆ ರೀತಿ ಇರತ್ತೆ ಅದನ್ನು ಮಾಡೋದಕ್ಕೆ ತುಂಬ ಈಸಿ ನಮ್ಮ ಮನೆಲ್ಲಿ ನಮ್ಮ ಅಜ್ಜಿ ಹೇಳಿಕೊಟ್ಟಿದ್ದು
14.422
kn
Our grandmother taught us in our house that the hot juice should be finished in one to ten minutes, that the juice should be finished in ten minutes, that the innocent but only the tasting should be wonderful.
ಅಮ್ಮಗೆ ಹೇಳ್ಕೊಟ್ಟು ಹೇಳ್ಕೊಟ್ ನನಿಗೆ ಅದನ್ನು ಅಮ್ಮ ಅಮ್ಮನ್ಗೆ ಹೇಳ್ಕೊಡ್ತಾಯಿದ್ದಾಗ ನಾನು ಕೇಳಿಸ್ಕೊಂಡು ನಾನು ಅದನ್ನು ಪ್ರಿಪೇರ್ ಮಾಡ್ತಾಯಿದ್ದದ್ದು ಅಂದರೆ ಅಜ್ಜಿ ಬೇರೆ ಥರ ಒಂಚೂರು ಹೇಳಿಕೊಟ್ರು ನಾನು ಅದನ್ನು ಬದಲಾವಣೆ ಮಾಡಿಕೊಂಡು ಆ ರಸಮನ್ನ ಈಗ ನಮ್ಮ ಮನೆಲ್ಲಿ ಎಲ್ಲರೂ ಇಷ್ಟಪಟ್ಟು ತಿಂತಾರೆ ಅದು ಯಾವ ರೀತಿ ಮಾಡೋದು ಅಂತ ಒಂದ್ಸಲ ಹೇಳಲಾ ನಿನಗೆ ಕೇಳಿಸ್ಕೊಳ್ತಿಯಾ
18.689
kn
Tell your mother, when you were telling me to do it to your mother, I asked you if you could tell me how to do it so that I could prepare it, so that Grandma could teach me a different recipe, so that I could change it and eat the rasam now that everyone in our house liked it.
ಆ ರಸಮ್ ಏನು ಇಲ್ಲ ಒಂದು ಸ್ವಲ್ಪ ಜೀರಿಗೆ ಮೆಣಸು
4.192
kn
what's that rasam a little cumin peppers
ಮೆಣಸು ಸ್ವಲ್ಪ ಜಾಸ್ತಿ ಒಂದು ನಾಲ್ಕು ಕಾಳು ಮೆಣಸು ಸ್ವಲ್ಪ ಜಾಸ್ತಿ ಹಾಕ್ಕೊಳ್ಬೇಕು
4.96
kn
Add a pinch of turmeric and a pinch of chilli powder.
ಒಂದೆರಡು ಟೇಬಲ್ ಸ್ಪೂನಷ್ಟು ಜೀರಿಗೆಗೆ ಒಂದು ಎರಡು ಟೇಬಲ್ ಸ್ಪೂನಷ್ಟು ಮೆಣಸನ್ನ ಹಾಕಬೇಕು
5.92
kn
Add a couple of tablespoons of cumin seeds to one or two tablespoons of pepper.
ಮೆಣಸನ್ನ ಹಾಕಿಬಿಟ್ಟು ಕೊತ್ತಂಬರಿ ಸೊಪ್ಪು ಟೊಮೊಟೋ
4
kn
Peppercorns, coriander leaves, and tomatoes
ಆಮೇಲೆ ಹುಣಿಸೆಹಣ್ಣು ಕರಿಬೇವು
3.041
kn
Then add the garlic.
ಎಲ್ಲನು ಹಾಕಿಬಿಟ್ಟು ಜಸ್ಟು ಎರಡು ಹಸಿ ಮೆಣಸಿನ್ಕಾಯಿ ಎರಡು ಒಣ್ ಮೆಣಸಿನ್ಕಾಯಿ ಹಾಕಿ ಮಿಕ್ಸಿಲಿ ಕ್ಲೀನಾಗಿ ನಾವು ಬೆಳ್ಳುಳ್ಳಿ ಇದಕ್ಕೆ ಬೆಳ್ಳುಳ್ಳಿ ಹ್ಯಾಡ್ ಮಾಡ್ಕೋಬೇಕು ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು
13.798
kn
Add two green chillies, two green chillies and mix well.
ಅದು ಆದಮೇಲೆ ಬಾಣ್ಲಿಲಿ ಸಾಸಿವೆ ಕರಿಬೇವು ಎಣ್ಣೆ ಆಮೇಲೆ ಇದು ರುಬ್ಬಿಕೊಂಡಿದ್ದಂತಹ ಪೇಸ್ಟು
7.357
kn
Heat oil in a pan and sauté the mustard seeds.
ಅರಿಶಿನ ಎಲ್ಲನು ಹಾಕಿ ಮಿಕ್ಸ್ ಮಾಡಿಬಿಟ್ಟು ಒಂದು ಚೂರು ನೀರು <unintelligible> ಉಪ್ಪಾಕ್ಬಿಟ್ರೆ ಫಟಾಫಟ್ ರಸ ರೆಡಿ ಅದು ಆದ್ಮೇಲೆ ನಮಗೆ ಆರೋಗ್ಯಕ್ಕೂ ಕೂಡ ತುಂಬ ಒಳ್ಳೆದು
11.678
kn
Add turmeric powder and mix it with a glass of water and make a paste of'Uppakbitre Phata Phata Phata'which is also very good for our health.
ಆ ರಸ ಕುಡಿದ್ಮೇಲೆ ಏನೋ ಒಂಥರ ರಿಲೀಫು ಏನೇ ಆಗಿದ್ರೂ ಅಜೀರ್ಣ ಆಗಿದ್ರುನು ಜೀರ್ಣಶಕ್ತಿ ಆಗುವಂಥದ್ದು ನಮಗಾಗತ್ತೆ
6.399
kn
After drinking that juice, whatever is the relief, we become indigestible and have digestive power.
ನಮ್ಮ ಮನೆಲಿ ಎಲ್ಲರೂ ಇಷ್ಟಪಟ್ಟು ತಿಂತಾರೆ ನೀವು ಅಷ್ಟೇ ನೀವು ಅಂದರೆ ನಿಮ್ಮ ಮನೆಲ್ಲೂ ಮಾಡಿ ತುಂಬ ಚೆನಾಗಿರತ್ತೆ
5.245
kn
Everyone in our house likes to eat, you are the only one, that is, it is very good to do in your home.
ರಸಮ್ ತಿಂತಾಯಿದ್ದರೆ ಇನ್ನೂ ತಿನ್ನೋಣ ತಿನ್ನೋಣ ಅನ್ನಿಸ್ತಾಯಿರತ್ತೆ ಆರೋಗ್ಯಕ್ಕೂ ಒಳ್ಳೆದು ಯಾಕಂದರೆ ಬೆಳ್ ಬೆಳ್ಳುಳ್ಳಿ ಮೆಣಸು ಜೀರಿಗೆ ಅದೆಲ್ಲ ನಮ್ಮ ದೇಹಕ್ಕೆ ಬೇಕಾಗಿರುವಂಥದ್ದೇ
9.952
kn
If rasam is eaten, then let's eat more, it is also good for your health, because garlic, chili peppers, cumin seeds are all that our body needs.
ಅದನ್ನೆಲ್ಲ ತಿನ್ನೋದ್ರಿಂದ ನಮಗೆ ಒಂಥರ ರಿಲೀಫಾಗಿರತ್ತೆ ಅಜೀರ್ಣ ಆಗಲ್ಲ ಜೀರ್ಣಶಕ್ತಿ ಆಗತ್ತೆ
6.636
kn
Eating all of it will give us some relief, not indigestion, but digestion.
ಅದಕ್ಕೋಸ್ಕರ ಊಟ ಆದ್ಮೇಲೆ ರಸಮ್ ತಿನ್ನೋದ್ರಿಂದ ಉತ್ತಮ ಅಂತ ಹೇಳ್ಬಿಟ್ಟು ಈ ರೆಸಿಪಿನ ನಿಮಗೆ ಹೇಳಿದ್ದೀನಿ
5.727
kn
That's why I told you this recipe by telling you that it's better to eat rasam after lunch.
ಹಲೋ
0.352
kn
hello
ಸರ್ ನಮಸ್ತೆ ನಾನು ಉಲ್ಲಾಸ್ ಅಂತ ಮಾತಾಡ್ತಾ ಇದ್ದೀನಿ ಎಸ್ ಆರ್ ಎಸ್ ಕಾಲೇಜ್ ಪ್ರಿನ್ಸಿಪಾಲ್ ಅಲ್ವಾ ಸರ್
4.286
kn
Sir Namaste I am talking about Ullas Alva Sir, Principal of SRS College
ಸರ್ ಒಂದೆರಡು ನಿಮಿಷ ಮಾತಾಡ್ಬೋದಾ ನಾನು ಅಡ್ಮಿಷನ್ ಬಗ್ಗೆ ಮಾತಾಡಬೇಕಿತ್ತು
3.615
kn
Sir, I should have talked about admission for a couple of minutes.
ಮುಗೀತು ಮೊನ್ನೆ ರಿಸಲ್ಟ್ ಬಂತಲ್ಲ ಸರ್ ಅದರಲ್ಲಿ ನೈಂಟಿ ಸಿಕ್ಸ್ ಪರ್ಸೆಂಟ್ ಆಗಿದೆ
4.288
kn
Finish is not the first result, sir, ninety-six percent of it.
ಥ್ಯಾಂಕ್ ಯು ಸರ್ ಸರ್ ಅದೇ ಹಾಂ ಸರ್ ಫಸ್ಟ್ ಪಿ ಯು ಸಿ ಅಡ್ಮಿಷನು ನಾನು ಸೈನ್ಸ್ ನೋಡ್ತಾ ಇದ್ದೆ ಸರ್
5.823
kn
Thank you sir sir same hmm sir first PUC admission I was looking at science sir
ಸರ್ ಪಿ ಸಿ ಎಂ ಬಿ ಸರ್ ಫಿಸಿಕ್ಸು ಕೆಮಿಸ್ಟ್ರಿ ಮ್ಯಾಥ್ಸು ಬಯಾಲಜಿ ನೋಡ್ತಾ ಇದ್ದೀನಿ
3.903
kn
Sir PCMB Sir Physics Chemistry Maths Biology Are You Looking?
ಸರ್ ನಾನು ಸ್ವಲ್ಪ ಪುವರ್ ಬ್ಯಾಗ್ರೌಡಿಂದ ಬಂದಿರೋದು ಹಾಗಾಗಿ ನನ್ನ ಪರ್ಸೆಂಟೇಜ್ ಎಲ್ಲ ಚೆನ್ನಾಗಿತ್ತು ಸರ್ ಹಾಗೆ ಡೈರೆಕ್ಟ್ ಪ್ರಿನ್ಸಿಪಾಲ್ ಹತ್ತಿರನೇ ಮಾತಾಡೋಣ ಅಂತ ಕಾಲ್ ಮಾಡಿದೆ ನಿಮಗೆ
8.354
kn
Sir, I am from a bit of a poor background, so my percentage was all right. Sir, let me speak to the direct principal. I called you.
ಸರ್ ಅದೇ ನಿಮ್ಮ ಕಾಲೇಜು ಸರ್ ಕಾಲೇಜ್ ನೋಡಿದ್ದೀನಿ ಸರ್
4.195
kn
Sir, that's your college Sir, Sir, you have seen Sir College.
ಹಾಂ ಸರ್ ಕಾಲೇಜ್ ನೋಡಿದ್ದೀನಿ ಅದೇ ಫೀಸು ಸಿಕ್ಸ್ಟಿ ಏಟ್ ತೌಸಂಡ್ ಹೇಳಿದರು ಸರ್ ಅರುವತ್ತೆಂಟು ಸಾವಿರ ಅಂತ ಹೇಳಿದ್ದಾರೆ
4.289
kn
Have you seen Sir College, the same fee Sixty Eight Thousand said Sir said Sixty Eight Thousand
ಬರೀ ಅಕಾಡೆಮಿಕ್ಸ್ಗೆ ಸರ್ ಮತ್ತೆ ಹಾಸ್ಟೆಲ್ ವ್ಯವಸ್ಥೆಗೆಲ್ಲಾ ಅದಕ್ಕೆ ಎಕ್ಸ್ಟ್ರಾ ಅಂತ ಹೇಳಿದ್ದಾರೆ ಸೊ ನಾನೊಂದು ಮೆರಿಟ್ ಸ್ಟೂಡೆಂಟಾಗಿ ನಿಮ್ಮ ಹತ್ತಿರ ಒಂದು ರಿಕ್ವೆಸ್ಟ್ ಮಾಡ್ತಿರೋದು ನನಗೇನಾದ್ರೂ ಸ್ಕಾಲರ್ಶಿಪ್ ಆಫ್ ಅವೈಲೇಬಲ್ ಇದೇನಾ ನಿಮ್ಮ ಕಾಲೇಜಲ್ಲಿ ಇದರ ಬಗ್ಗೆ ವಿಚಾರಿಸೋಣ
13.791
kn
Just for academics sir again for the hostel system I have said extra for it so I am making a request to you as a merit student if I have any scholarship of availability in your college let's ask about it.
ಓಕೆ
0.449
kn
Okay
ಓಕೆ ಓಕೆ
0.734
kn
Okay Okay
ಓಕೆ ಸರ್ ನಿಮ್ಮ ಹತ್ರನೇ ಸಬ್ಮಿಟ್ ಮಾಡೋದಾ ಅಥವಾ ಆಫೀಸಲ್ಲಿ ಸಬ್ಮಿಟ್ ಮಾಡೋದಾ ಸರ್
3.521
kn
Okay sir, do you submit yourself or do you submit at the office, sir?
ಸರ್ ನಿಮ್ಮಲ್ಲೇ ಸಬ್ಮಿಟ್ ಮಾಡೋದಾ ಅಥವಾ ನಿಮ್ಮ ಹಾಸ್ಟೆಲ್ ಇದು ನಿಮ್ಮ ಆಫೀಸವ್ರತ್ರ ಸಬ್ಮಿಟ್ ಮಾಡೋದಾ
4.386
kn
Sir, do you submit yourself or do you submit your hostel to your office?
ಹ್ಞೂ ಹ್ಞೂ ಹ್ಞೂ ಹ್ಞೂ
0.641
kn
Hoo Hoo Hoo Hoo
ಹ್ಞೂ ಹ್ಞೂ ಹ್ಞೂ ಹ್ಞೂ
0.833
kn
Hoo Hoo Hoo Hoo
ಓಕೆ ಸರ್ ಮತ್ತೆ ಎಕ್ಸ್ಟ್ರಾ ಕರಿಕ್ಯೂಲರ್ ಆಕ್ಟಿವಿಟಿಸು ಬಗ್ಗೆ ಸ್ವಲ್ಪ ತಿ ಹೇಳ್ಬೋದಾ ಸರ್ ನೀವೇನಾದರೂ
4.864
kn
ok sir again can you tell me a little bit about extracurricular activities sir
ಹೌದಾ ಸರ್ ಓಕೆ ಓಕೆ ಸರ್ ಹಾಸ್ಟೆಲ್ ವ್ಯವಸ್ಥೆ ಊಟದ್ದೆಲ್ಲ ನಿಮ್ಮದೇ ಇದಲ್ವಾ ಸರ್ ಹಾಸ್ಟೆಲ್ ವ್ಯವಸ್ಥೆ
4.981
kn
Yes Sir Ok Sir Hostel Arrangement All Meals Are Your Own Idlawa Sir Hostel Arrangement
ಸರಿ ಸರ್ ಓಕೆ ನಾನು ನಿಮಗೆ ಕಾಣ್ತೀನಿ ಸರ್ ಹಾಗಂದರೆ ನಿಮಗೆ ಸಿಕ್ತೇನೆ
2.654
kn
Okay sir ok I'll see you sir so I'll get you
ಥ್ಯಾಂಕ್ ಯು ಸರ್ ಧನ್ಯವಾದಗಳು ಸರ್
1.215
kn
Thank you sir thank you sir
ಅಡುಗೆ ಮನೆಯಲ್ಲಿ ಬಳಸುವಂಥ ವಸ್ತುಗಳು ಹಳೆಯ ಕಾಲಕ್ಕೂ ಈಗಿನ ಕಾಲಕ್ಕೂ
5.247
kn
Kitchen utensils from ancient times to the present
ತುಂಬ ಅಂದರೆ ತುಂಬ ವ್ಯತ್ಯಾಸ ಇರ್ತವೆ ಹೇಗೆ ಅಂದರೆ ಹಳೆಯ ಕಾಲದಲ್ಲಿ ಅಡಿಗೆ ಮಾಡ್ಬೇಕಾದ್ರೆ ಮೊದಲು ಸೌದೆ ಒಲೆನ ಉಪಯೋಗ ಮಾಡ್ತಾ ಇದ್ದರು
8.8
kn
There is a lot of difference in how in the olden days, if you wanted to cook, you used a saucer stove first.
ಸೌದೆಗಳನ್ನು ಕಾಡಿಂದ ತಂದು ಅದನ್ನೆಲ್ಲ ಒಂದು ಕಡೆ ಶೇಖರಣೆ ಮಾಡಿ ನಾವು ಒಲೆ ಮಾಡಿ ಅದರಲ್ಲಿ ಸೌದೆಗಳನ್ನು ಇಟ್ಟು ಒಲೆಯಿಂದ ಅಡಿಗೆ ಮಾಡ್ತಾ ಇದ್ದರು
9.567
kn
Bringing the sauces from the forest and storing them all on one side, we made a stove and kept the sauces in it and cooked from the stove.
ಸೊ ಈಗಿನ ಕಾಲದಲ್ಲಿ ಯಾರೂ ಒಲೆನ ಇಟ್ಟು ಅಡಿಗೆ ಮಾಡಬೇಕಾಗಿಲ್ಲ ಈಗೆಲ್ಲ ಗ್ಯಾಸು ಸಿಲಿಂಡರು ಮತ್ತು ಎಲೆಕ್ಟ್ರಿಕ್ ಸ್ಟೌವ್ಸು ಈ ಥರದ್ದೆಲ್ಲ ನಮಗೆ ಸಿಗ್ತಾ ಇರೋದ್ರಿಂದ ನಾವು ಹಳೆ ಕಾಲಕ್ಕಿಂತ ಈಗ ಅಡಿಗೆ ಮಾಡೋ ಒಲೆಯ ವಿಧಾನದಲ್ಲಿ ತುಂಬ ಬದಲಾವಣೆಯಾಗಿದೆ
16.769
kn
So nowadays no one has to cook with a stove, now we are getting gas cylinders and electric stoves like this, so we have changed a lot in the way we cook stoves now than in the old days.
ಆಗೆಲ್ಲ ಸೌದೆ ಒಲೆನ ಸೌದೆ ತಂದು ಅದನ್ನು ಒಂದು ಕಡೆ ಶೇಖರಣೆ ಮಾಡಿಕೊಂಡು
5.247
kn
Then bring the pan to a boil and store it aside.
ಅದರಿಂದ ಅಡಿಗೆ ಮಾಡ್ತಾ ಇದ್ದರು ಈಗ ನಾ ನಾವು ಗ್ಯಾಸು ಎಲೆಕ್ಟ್ರಿಕ್ ಸ್ಟೌವ್ಸು ಈ ಥರದ್ದೆಲ್ಲ ಇರೋದ್ರಿಂದ ಆಗಿನ ಕಾಲಕ್ಕೆ ಈಗಿನ ಕಾಲಕ್ಕೆ ಗ ಒ ಒಲೆಯಲ್ಲಿ ತುಂಬ ವ್ಯತ್ಯಾಸ ಇದಾವೆ
12.448
kn
I used to cook with it, now we have gas and electric stoves like this, so there is a lot of difference in the oven from then to now.
ಹಾಗೆ ಆಗೆಲ್ಲನು ಅಡಿಗೆ ಮಾಡುವಾಗ ಮಸಾಲೆ ಎಲ್ಲ ರುಬ್ಕೋಬೇಕು ಅಂತ ಅಂದರೆ ರುಬ್ಬೊ ಕಲ್ಲಿನ ಸಹಾಯದಿಂದ ಮಸಾಲೆನ್ನೆಲ್ಲ ಅರಿತಾ ಇದ್ದರು ಅಂದರೆ ರುಬ್ಕೋತಾ ಇದ್ದರು
10.241
kn
By the way, when he was cooking, he knew that all the spices had to be grinded, that is, with the help of rubbo stone, that is, rubkota.
ಬಟ್ ಈಗಲ್ಲ ನಾವು ಜ್ಯೂಸ್ ಮಾಡಬೇಕು ಅಥವಾ ಏನೇ ಒಂದು ಮಸಾಲೆ ಅರಿಬೇಕು ಇಡ್ಲಿ ಹಿಟ್ಟು ರುಬ್ಬಬೇಕು ದೋಸೆಗೆ ರುಬ್ಬಬೇಕು ಅಂತೆಲ್ಲ ಅಂದ್ಕೊಂಡ್ರೆ ನಾವು ಎಲ್ಲಾನು ಮಿಕ್ಸರ್ನಲ್ಲೇನೇ ರುಬ್ಕೋಬಹುದು
11.681
kn
But now if we want to juice or know any spice, grind idli flour, grind it into a dough, then we can grind it all in the mixer.
ಹಾಗೆ ಮತ್ತೆ ನಾವು ಆಗ ಏನಾದರೂ ಬಿಸಿ ಮಾಡ್ಕೊಳ್ಬೇಕು ಅಂತ ಅಂದರೆ ಅದನ್ನು ನಾವು ಮತ್ತೆ ಕಾವಲಿ ಎಲ್ಲ ಇಟ್ಟು ಪಾತ್ರೆ ಇಟ್ಟು
9.761
kn
So, again, we have to heat something so that we can put it back in the jar.
ನಾವು ಬಿಸಿ ಮಾಡ್ಕೋಳ್ತಾ ಇದ್ವಿ ಆವಾಗ ಅನ್ನ ಮಾಡಬೇಕು ಅಂತ ಅಂದರೆ ಪಾತ್ರೆಯಲ್ಲಿ ಅನ್ನ ಮಾಡಿ ಅದನ್ನು ಗಂಜಿ ಬಸಿದು
7.551
kn
When we are heating up, we have to make rice, that is, make rice in a bowl and put it in porridge.
ಮಾಡ್ತಾ ಇದ್ದರು ಆದರೆ ಈಗ ಹಾಗಲ್ಲ ರೈಸ್ ಕುಕ್ಕರ್ ಬಂದಿದಾವೆ ಕುಕ್ಕರಲ್ಲಿ ರೈಸ್ ತೊಳೆದು ಇಟ್ಬಿಟ್ರೆ ಅದರ ಪಾಡಿಗದು ರೈಸಲ್ಲೇ
7.362
kn
I used to do it but now it's not like the rice cooker has come.
ಕ್ಲಿಯರಾಗಿ ಆಗೋಗುತ್ತೆ ಹಾಗೆಯೇ ಮತ್ತೆ ಓವನು ಈಗೆಲ್ಲ ನಾವು ಬಿಸಿ ಮಾಡಬೇಕು ಏನಾದರೂ ಪದಾರ್ಥ ತಣ್ಣಕ್ಕಿರೋದನ್ನು
7.645
kn
As soon as it's clear, we need to heat the oven again.
ಬಿಸಿ ಮಾಡಬೇಕು ಅಂತ ಅಂದರೆ ಓವನನ್ನ ಯೂಸ್ ಮಾಡ್ತೀವಿ ಬಟ್ ಹಳೆ ಕಾಲದಲ್ಲಿ ಕಾವಲಿ ಇಟ್ಟು ಅಥವಾ ಪಾತ್ರೇನ ಇಟ್ಟು ಅದರಲ್ಲಿ ಬಿಸಿ ಮಾಡಿ ತೊಗೊಳ್ತಾ ಇದ್ದರು ಸೊ ಏನೇ ಆದರೂ ಆಗಿನ ಕಾಲದಲ್ಲಿ ಯೂಸ್ ಮಾಡ್ತಾ ಇದ್ದಂಥದ್ದು ನಮಗೆ
13.41
kn
If you want to heat up, you use an oven, but in the olden days you used to keep a guard or a container and heat it, so whatever you were using at that time.
ರುಚಿ ಹೆಚ್ಚು ಅನ್ಬೋದು ಏನಂದರೆ ಒಲೆನಲ್ಲಿ ಮಾಡ್ತಿದ್ರು ಅದೇ ಕ ಮಸಾಲೆ ಎಲ್ಲ ಅರೆದು ಮಾಡ್ತಿದ್ರು ಅದರ ರುಚಿ ಈಗಿನ ನಾವು ಗ್ಯಾಸ್ನಲ್ಲಿ ಮಾಡ್ತಿದ್ದೀವಿ ಮಿಕ್ಸರ್ಗಳಲ್ಲಿ ನಾವು ಮಸಾಲೆನ್ನೆಲ್ಲ ಅರಿತಿದ್ದೀವಿ
16.481
kn
The taste is more pleasant when you grind all the same spices in the oven, now we are cooking them in the gas, in the mixers we know all the spices.
End of preview. Expand in Data Studio
README.md exists but content is empty.
Downloads last month
26